ಎಚ್ ಡಿ ಕುಮಾರಸ್ವಾಮಿ ಅವರ ನಕಲಿ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ | Oneindia Kannada

2019-07-23 1

ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಪತ್ರವೊಂದು ಹರಿದಾಡುತ್ತಿದೆ. ಆದರೆ ಇದು ನಕಲಿ ಆಗಿದೆ. ಈ ಬಗ್ಗೆ ಸದನದಲ್ಲೂ ಸಿಎಂ ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದು, 'ನನ್ನ ನಕಲಿ ರಾಜೀನಾಮೆ ಪತ್ರ ಹರಿದಾಡುತ್ತಿದೆ, ನಾನು ರಾಜೀನಾಮೆ ನೀಡಲಿ ಎಂದು ಎಷ್ಟು ಜನರಿಗೆ ಆತುರವಿದೆಯೋ ಗೊತ್ತಿಲ್ಲ' ಎಂದು ಹೇಳಿದರು.

A fake resignation letter of CM Kumaraswamy is getting circulated on social media. H D Kumaraswamy clarifies about the letter that that was a fake one.

Videos similaires